“Saaptaccahaa..?”"uNu Kazhinyo.”kabar kecho..”"kalei vanakkam..”"kee gal he..”"nandri”"bhojanam ayinda ..” etc. etc.
.. But nobody ever asked me “oota ayta, saar”. whats wrong with my language yaar!
update: In depth analysis
Me, my scribbles and my ego
“Saaptaccahaa..?”"uNu Kazhinyo.”kabar kecho..”"kalei vanakkam..”"kee gal he..”"nandri”"bhojanam ayinda ..” etc. etc.
.. But nobody ever asked me “oota ayta, saar”. whats wrong with my language yaar!
update: In depth analysis
“ನಮಸ್ಕಾರ ಸಾರ್”
“ಹೆಲೊ..???”
“ನಾನು ದಿವಾಕರ್ , ಕನ್ನಡಿಗ ಸಾರ್.. ನೀವು ಬೆಂಗ್ಳೂರಾ?”
“ದಿವಾಕರ್ …?? ಯಾರು ಗೊತ್ತಾಗ್ಲಿಲ್ಲ”
“ನಿಮ್ಮ ಕಾಲರ್ ಟ್ಯೂನ್ ಕನ್ನಡ ಕೇಳಿ , ಕನ್ನಡಿಗರು ಅಂದ್ಕೊಂಡೆ.. ಡಿಸ್ಟರ್ಬ್ ಮಾಡಿದ್ನಾ ಸಾರ್?”
“ಇಲ್ಲ ಪರ್ವಾಗಿಲ್ಲ… ಏನು ಬೇಕಾಗಿತ್ತು ಹೇಳಿ”
“ಸಾರ್ , ನಿಮ್ಮಲ್ಲಿ … ಐಸಿಐಸಿಐ ಕಾರ್ಡು ಇದೆಯಾ ಸಾರ್”
” …???”
I know Devanagari but I never noticed this typo., never until I dug this story. Its a zig saw puzzle , with “wi” written all over its block with different languages Wikipedia supporting in their own script. NYTimes said “this time, however, they are not examples of vandalism at the user-created site but typographical errors in Wikipedia’s own logo.”. They noticed Sanskrit “wi” in Devanagari script. Someone else complained its Japaneses Katakana script is wrong too.
Some Errors Defy Fixes: A Typo in Wikipedia’s Logo Fractures the Sanskrit
The symbolism is not exactly ideal. Those on the lookout for errors at Wikipedia have flagged a few more — this time, however, they are not examples of vandalism at the user-created site but typographical errors in Wikipedia’s own logo.
Well well well , its Kannada script is wrong too. They have written some similar “wi” symbol (yet strange ) in kannada. In Sanskrit logo symbol reads “rwa” (as in Nirwana ), but in Kannada it does not make sence at all.

I dont have much of complaint, when they screwed Kannada’s mother Sanskrit itself- Kannada is what big deal.
Continue reading ‘Another Typo in Wikipedia’s Logo Fractures the Kannada too’
ಕಣ್ಣೊಳಗೆ ರಕ್ತ ಬರಿಸುವ ನೋವುಗಳಿದ್ದರು
ಒಳಗೊಳಗೆ ಅಳುತ್ತಾ ಅಳುತ್ತಾ
ಇಷ್ಟಗಲ ನಗುನಗುತ್ತಿದ್ದ, ಮಿನುಗುತ್ತಿದ್ದ
ಭೂಮಿ ತೂಕದ ಅಮ್ಮಾ..ನೀನು ಸುಳ್ಳಿಯಲ್ಲವೆ?

ಗುಮ್ಮಾ ಬಂದಾ ಎನ್ನುತ್ತಾ
ತುತ್ತು ತುತ್ತು ಅಮೃತವನ್ನು
ಮೋಸದಿಂದ ಬಾಯಿಗಿಟ್ಟು
ತಿನಿಸಿ ತನ್ನ ನೋವ ಮರೆಯುತ್ತಿದ್ದ ನೀನು ಸುಳ್ಳಿಯಲ್ಲವೆ?
ಪೂಚಂತೇಯವರ ಮೊದಲ ಪುಸ್ತಕ ನಾನು ಓದಿದ್ದು “ಕರ್ವಲೋ”. ಆಗ ನಾನಿನ್ನೂ ಚಿಕ್ಕ ಹುಡುಗ, ಐದ್ನೇ ಕ್ಲಾಸಲ್ಲಿದ್ದೆ. ಹೈಸ್ಕೂಲಿನಲ್ಲಿದ್ದ ಅಣ್ಣನಿಗೆ ಸಾಹಿತ್ಯಕ್ಕೆ ಬಹುಮಾನವಾಗಿ ಈ ಪುಸ್ತಕ ಕೊಟ್ಟಿದ್ರು ( ತಟ್ಟೆ ಪ್ಲೇಟು ಬಹುಮಾನವಾಗಿ ಕೊಡೋ ಪದ್ದತಿ ಆ ಸ್ಕೂಲಿನಲ್ಲಿರಲಿಲ್ಲ). ನನಗೆ ಅದು ದೆವ್ವ ಭೂತಗಳ ಕಥೆಗಳನ್ನು ಒದೋ ಕಾಲ ( ಅರೇಬಿಯನ್ ನೈಟ್ಸ್, ವಿಕ್ತ್ರಮ ಬೆತಾಳನ ಕಥೆಗಳು ). “ಕರ್ವಲೊ” ಕೇಳೊಕೆ ಹೆಸರು ವಿಚಿತ್ರವಾಗಿತ್ತು , ಕೇಳಿದ್ರೆ ” ಕರ್ವಲೊ ಅಂತ ಒಬ್ಬ ವಿಜ್ನಾನಿ , ಅವರೂ ಮತ್ತೆ ಕೆಲವರೂ ಹಾರೋ ಉಡದ ಹಿಂದೆ ಹೋಗೊ ಕಥೆ”.
ಹಾಗೊ ಹೀಗೊ ಮುಗಿಸಿದೆ … ಹೀರೋ ಭೂತದ ಜೊತೆಗೆ ಫೈಟಿಂಗ್ ಮಾಡ್ಲಿಲ್ಲ ಅಂತ ಸೊಲ್ಪ ಬೇಜರಾಯ್ತು. ಕ್ಲಾಸಿಕ್ ಪುಸ್ತಕಗಳೇನೆಂದರೆ ಐಡಿಯಾನೇ ಇರ್ಲಿಲ್ಲ. ಶಾಲೆಯ ಗಣಿತ ಪುಸ್ತಕಕ್ಕಿಂತಲೂ ದಪ್ಪದ ಪುಸ್ತಕ ಓದಿಬಿಟ್ಟೆ ಎಂಬ ಹೆಮ್ಮೆ ಅಶ್ಟೇ. ಅರ್ಥ ಮಾಡಿಕೊಳ್ಳಿ “ಸುರಂಗದಲ್ಲಿ ಸಮಾಧಿ” ಓದೋ ಕಾಲ ಅದು. ಕತ್ತೆಗೇನು ಗೊತ್ತು ಕಸ್ತೋರಿ ಗಂಧ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಏಳೆಂಟು ಸಲ ಓದಿ ಜಸ್ಟಿಸ್ ಕೊಟ್ಟೆ ಪುಸ್ತಕಕ್ಕೆ.
ಮುಂದಿನ ವರ್ಷ ಅಣ್ಣ “ಶಿವನಿಪಳ್ಳಿಯ ಕಪ್ಪು ಚಿರತೆ” ತಂದ, ಬಹುಮಾನವಾಗಿ. “ಕೆನ್ನೆತ್ ಆಂಡರ್ಸನ್” ಸ್ವತಂತ್ರ್ಯಪೂರ್ವ ಬೆಂಗಳೂರಿನಲ್ಲಿ ಬೇಟೆಯಾಡಿದ ನರಭಕ್ಷಕ ಚಿರತೆ ಹುಲಿಗಳ ಕಥೆಗಳು. ನನ್ನ್ನ ಪೋಚಂತೇ ಅನುವಾದ. ಪುಟಪುಟವೂ ರೊಮಾಂಚಕವಾಗಿತ್ತು. ಆಂಡರ್ಸನ್ ಯಾರೋ ಕೇಳಿ ಗೊತ್ತಿಲ್ಲ , ತೇಜಸ್ವಿಯಂತೂ ಒಂದುವರ್ಷದಿಂದ ಪರಿಚಯ. ಸೊ.. ಇನ್ನೂ “ಶಿವನಿಪಳ್ಲಿ..” ಬೇಟೆಯಾಟ ನೋಡಿದ್ರೆ ತೇಜಸ್ವಿ ಬೇಟೆಗಳೇ ನೆನಪಾಗುತ್ತೆ.
ಮಧ್ಯದಲೊಮ್ಮೆ ನಮ್ಮ ಹಳ್ಳಿ ಪೊಲೀಸ್ ಮಾಮನಲ್ಲಿ ಕಾಡಿ ಬೇಡಿ ಅವರ ಕಲೆಕ್ಶನ್ನಿಂದ ‘ಮಿಸ್ಸಿಂಗ್ ಲಿಂಕ್” ಓದಿದ್ದೆ. “ನಿಯಾಂಡರ್ತಲ್ , ಕ್ರೊ - ಮ್ಯಾಗ್ನನ್” ಮನುಷ್ಯರ ಬಗ್ಗೆ ಬರೆದಿದ್ದ್ರು ತೇಜಸ್ವಿ.
Observer tagged me to “Publish the 5th/last paragraph of the page number 123 of the book you are reading. And tag other 5 “. Currently I am reading two books.

One among them is “Kahlil Gibran” collection of his greatest works. To be specific “the prophet “among them. It doesn’t have123 pages, so here is the last page. Please don’t ask me what about it, I dint reach there yet.
Recent comments