ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?

ನಮಸ್ಕಾರ,

ತುಂಬಾ ದಿನ ಆಯ್ತು, ಕನ್ನಡದಲ್ಲಿ ಬರೆದು (ಟೈಪಿಸಿ). ಒಂದು ಪ್ರಶ್ನೆ. ಸ್ವಲ್ಪ ಅಧಿಕ ಪ್ರಸಂಗದ್ದು, ಎನ್ಮಾಡ್ಲಿ blog ಹೆಸರೇ “ನಾನು, ನನ್ ಗೀಚಾಟ ಮತ್ತು ನನ್ನ ಅಧಿಕ ಪ್ರಸಂಗ”. ಹೆ ಹೆ ..

 

ಕನ್ನದ ಸ್ವರಮಾಲೆಯಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಯಾಕಿದೆ ?

ಇದೊಂದು ಹತ್ತು ಹದ್ನೆಂಟು ವರ್ಶದ ಹಿಂದೆ ಬಾಲಾವಡಿ , ಅಂಗನವಾಡಿ ಅಕ್ಷರಮಾಲೆಯ chart ನೋಡಿದಾಗ ತಲೇಲಿ ಬಂತು. ಆಗ ಸ್ವಲ್ಪ ಸಂಸ್ಕೃತ ಕಲ್ತಿದ್ದೆ… ರಾಮ: ರಾಮೇ ರಾಮೈ .. ಗೊತ್ತಲ್ಲ ಹೈ ಸ್ಕೂಲ್ ಪಾಟಗಳು.

 

ದೇವನಾಗರಿ ಲಿಪಿಯಲ್ಲಿ, “ಕ್ಷ” “ತ್ರ” ಮತ್ತು “ಜ್ಞ” ಗಳಿಗೆ ಬೇರೆ ಬೇರೆ ಚಿಹ್ನೆಗಳಿವೆ . So.. ಅದರ ಅಕ್ಷರಮಾಲೆಯಲ್ಲಿ specific ಆಗಿ ಬರೆಯದಿದ್ರೆ ಒದುಗರು confuse ಮಾಡಿಕೊಳ್ತಾರೆ ಅಂತ ಅಲ್ಲಿ ಬರೆದಿದ್ದಾರೆ. ಆದ್ರೆ ಕನ್ನಡದಲ್ಲಿ “ಕ್ಷ” “ತ್ರ” ಮತ್ತು “ಜ್ಞ” ಒನ್ದೇ ತರ ಬರೆಯುವುದು ತಾನೇ. “ಕ್ಷ” – ಯಕ್ಷ, ತ್ರ – ನಕ್ಷತ್ರ , ಙ್ – ಯಜ್ಞ ಅಂತ

 

ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?

ಸಂಪದದಲ್ಲೂ ಇದನ್ನೇ ಪೊಸ್ಟ್ ಮಾಡಿದ್ದೆ, ನೂರು ಜನ ಓದಿದ್ರು ಯಾರೂ ಉತ್ತರ ಮಾತ್ರ ಕೊಟ್ಟಿಲ್ಲ. ಕನ್ನಡ ಅಕ್ಷರ ಮಾಲೆಯಲ್ಲಿ ಈ ಮೂರು ಅಕ್ಷರಗಳನ್ನು ತೆಗೆದು ಹಕಿದ್ದರೇನು ?

privious posts : ಹುಚ್ಚು ಮನಸ್ಸಿನ ಹತ್ತು confusion..!! , ನನ್ನ ಓದುವ ಹುಚ್ಚು, ಕನ್ನಡಿಗರೇ ನಮಸ್ಕಾರ !!

Free advertising.: If you recognize this font, please try to reply in the same. Use typepad or quillpad for the typing

Disclaimer: I have not seen Kannada text books from long. If they have removed those symbols from alphabet list, I have no questions to ask. I heard they did for a vowel “Ruu”, which was not getting used at all.

Technorati Tags: , , , , , , , , , , ,


AddThis Social Bookmark Button

14 Responses to “ಎಲ್ಲಾ ಓ. ಕೆ. … “ಕ್ಷ” “ತ್ರ” ಮತ್ತು “ಜ್ನ” ಯಾಕೆ ?”


  1. 1 Manjunath February 16, 2007 at 12:05 pm

    ಕನ್ನಡಕ್ಕೇಂತ ಸಂಸ್ಕ್ರತ ವ್ಯಾಕರಣ ಆಧಾರ ಮಾಡುವಾಗ ಬೇಕಾದದ್ದು, ಬೇಡದ್ದು ಎಲ್ಲಾ ಇಳಿಸಿರೋ ಹಾಗೆ ಕಾಣುತ್ತಿದೆ.

  2. 2 kaushik February 19, 2007 at 8:28 am

    ಇದ್ರೆ ಏನಾಯ್ತು? ಮೂರು ಅಕ್ಷರ ತಾನೇ! ಇರ್ಲಿ ಬಿಡು… ಸುಮ್ನೆ ಅದರ ಬಗ್ಗೇ ಯೋಚನೆ ಮಾಡಿ ತಲೆ ಕೆಡಿಸಿಕೊಳಬೇಡ.

  3. 3 bachodi February 20, 2007 at 4:24 am

    ಮಂಜುನಾಥ್,
    ಅದೇ ಪುಣ್ಯಾತ್ಮರು ನೋಡ್ಕೊಂಡು copy ಮಾಡಲಿಲ್ಲ ಅನ್ಸುತ್ತೆ , by the way welcome to The bach.

    ಕೌಶಿಕ್,
    ತಲೆ ಗಿಲೆ ಕೆಡಿಸ್‌ಕೊಳ್ತಾ ಇಲ್ಲ , ಸುಮ್ನೇ ಏನೋ ಫ್ಲಾಶ್ ಆಯ್ತು ಬರ್ದೇ ಅಷ್ಟೇ

  4. 4 Veena February 20, 2007 at 7:28 am

    adu innu ide, tegedu haakilla. yaake sumne varjya da bagge maathaadteera.
    nanage eega makkalu rU annuva aksharavannu gaNanege tegedu koLLolla antha tilidu achchari aaytu.. ru rU idiyalla adu..

  5. 5 Vinay February 21, 2007 at 4:18 pm

    aa 3 akshara tegedre wait loss agutte adke!!! eega weight 52 ide (Mostly…sari nenpilla) aamele 49 aadre kashta adke..beda sumne idbidu

  6. 6 neelanjana February 22, 2007 at 12:37 am

    ನೀವು ಕೇಳಿರೋದು ನಿಜ – ಕ್ಷ ತ್ರ ಜ್ಞ ಕನ್ನಡದ ವರ್ಣಮಾಲೆಗೆ ಬೇಡ – ದೀರ್ಘ ಋ ಜೊತೆಗೆ ಈ ಮೂರನ್ನೂ ಓಡಿಸಿಯಾಗಿದೆ.

  7. 7 bachodi February 22, 2007 at 3:57 am

    ವೀಣಾ
    ಗುಟ್ಟು, ಧೀರ್ಗ ಋ ಕೂಡ ಬಳಕೆ ಆಗ್ತಾ ಇಲ್ಲ. ಆದ್ರೆ ನನಗೆ ಗೊತ್ತಿದ್ದಂತೆ ಅದನ್ನು ತೆಗೆದು ಹಾಕಿದ್ದರೆ. ಬರೇ ಈ ಮೂರು letter ಬಗ್ಗೆ ಗೊತ್ತಿರ್ಲಿಲ್ಲ. ಸಂಸ್ಕೃತದಲ್ಲಿ ಮತ್ತೊಂದು “ಲ್ರ” ಇದೆ ಯಾಕಿದೆ ಅಂತ ಇನ್ನೂ ಯಾರು explain ಮಾಡಿಲ್ಲ.

    ವಿನಯ್
    ಧನ್ಯವಾದಗಳು , ಈ 52 ಅಕ್ಷರಗಳ ಕಾರಣದಿಂದಲೇ ಕನ್ನಡ ಕೀ ಬೋರ್ಡ್ ಬಂದಿಲ್ಲ. ಕಡಿಮೆ ಅಕ್ಷರ ಇದ್ದಷ್ಟು ಟೈಪಿಸಲು ಸುಲಭ.
    ಮತ್ತೊಂದು ವಿಷಯ. ಇಂತಾ ಅಕ್ಷರಾಗಳಿಂದ ಭಾಷೆ ತುಂಬಾ unscientific ಆಗುತ್ತೆ.

    ನೀಲಂಜನಾ
    ಧನ್ಯವಾದಗಳು , So .. ಮೂರು ಅಕ್ಷರಗಳೂ ಪಾಟ ಪುಸ್ತಕಗಳಲ್ಲಿ ಇಲ್ಲ is it ? thanks for the information. (Now post has no meaning, but still let it be there .. wot say )

  8. 8 Veena February 23, 2007 at 1:51 pm

    ‘lra’ annuva vyanjana ide antha keliddu ide modalu. nanage sanskruth gottilla. kaagunita, vattakshara iddaaga intaha akshara yaake beku ? logical annisolla..

    52 kg inda 49 kg weight loss – super maja bantu…!
    key board ide antha ankonde nalla.. baraha bramha Seshaadri vaasu enantaare ? bahusha alli irbekalla ella aksharagaLu ?
    brail bagge nimage enaadru information idre, bariri.. that interests me a bit.

  9. 9 neelanjana February 24, 2007 at 12:03 am

    kannaDa keyboard bEre ide – baraha kke bEre keyboard bEkilla – English keyboardnnE upayOgisabEku ashTe.

    lr is altogether a different cup of tea. Suffice to say that it is rare even in samskrta, and kannaDa does not have to worry about this svara at all.

  10. 10 neelanjana February 24, 2007 at 12:13 am

    What I meant to say was Kannada typing keyboard; I do not know if some of the kagapa keyboards are based on the kannaDa typewriter keyboard.

  11. 11 Manjunath February 25, 2007 at 5:33 pm

    ಕನ್ನಡದಲ್ಲಿ ‘ನಕರಪಿಲ್ಲು’(ವಿಶ್ವಕನ್ನಡ ಆನ್ಲೈನ್ ಪತ್ರಿಕೆಯ ಪವನಜ ಅವರ ಟಿಪ್) ಅನ್ನೋ ಅಕ್ಷರವೊಂದಿದೆ. ‘ನ್’ ಬದಲು ಅದನ್ನು ಬಳಸಬಹುದು. ‘ಬರಹ’ದಲ್ಲಿ ಅದನ್ನೂ ಸೇರಿಸಿದರೆ ಒಳ್ಳೆಯದು ಅಂತ ನನ್ನ ಅನಿಸಿಕೆ.

  12. 12 bachodi March 1, 2007 at 9:16 am

    Veena,
    Exactly, I don’t see any logic there.

    Neelanjana,
    Yes, it is not there in Kannada. But I was skeptic about why it is there in Sanskrit? Same as Veena, I don’t see any logic there.
    Sanskrit supposed to be best structured, and study says it is best suited for computer programming. But one thing that looses to English is number of alphabetical members. I just mentioned the same, taking Kannada as Sanskrit’s daughter

    Manjunath,
    I did not get what a ‘ನಕರಪಿಲ್ಲು’ is. Can you please give me more information, or a link?

  13. 13 Veena March 1, 2007 at 11:25 am

    nakarapillu inplace of ‘n’, full toss bouncer…!
    hegadu ?

  14. 14 neelanjana September 4, 2007 at 8:31 pm

    ಬಹಳ ದಿನಗಳ ಮೇಲೆ ಈ ಎಳೆಗೆ ಮತ್ತೆ ಉತ್ತರಿಸುತ್ತಿದ್ದೇನೆ :೦

    ಸಂಸ್ಕೃತದಲ್ಲಿರುವ ಕ್ಷ, ತ್ರ, ಜ್ಞ ಗಳು, ದೇವನಾಗರಿಯಲ್ಲಿ ಈ ಮೂರು ಒತ್ತಕ್ಷರಗಳನ್ನು ಬರೆಯುವಾಗ, ಮಾಮೂಲಿ ನಿಯಮಗಳಿಗೆ ಅನುಸಾರವಾಗಿ ಬರೆಯದೇ, ಬೇರೆ ರೀತಿ ಬರೆಯುವುದರಿಂದ ಅಷ್ಟೇ. ಕನ್ನಡದಲ್ಲಿ, ಅದು ಅಗತ್ಯವಿಲ್ಲ.

    ಇನ್ನು ಋ, ೠ ಬಗ್ಗೆ, ಲೃ (ಇದು ಅಷ್ಟು ಸರಿಯಾದ ಸೂಚನೆ ಅಲ್ಲ, ಆದರೂ, ಇರಲಿ).

    ಹಲವು ದ್ರಾವಿಡ ಭಾಷೆಗಳಲ್ಲಿ ಅರ್ಧ ಉಕಾರವೊಂದಿದೆ – ತಮಿಳಲ್ಲಿ ಬರುವ ವಂದು, ಪೋಚು, ಆಚು ಮೊದಲಾದ ಪದಗಳನ್ನು (ಕೇಳಿದ್ದರೆ) ನೆನೆಸಿಕೊಳ್ಳಿ. ಅದು, ಕನ್ನಡದಲ್ಲಿ ಬರುವ ಉಕಾರವಲ್ಲ. ಈಗ ಕೃಷ್ಣ ಎಂಬ ಪದವನ್ನು ನೋಡಿ – ಅದರಲ್ಲಿ ಬರುವುದೂ ಅದೇ (ಅರ್ಧ)ಉಕಾರವೇ – ಅದಕ್ಕೆ ರ ಕಾರ ಸೇರಿದೆ ಅಷ್ಟೇ.

    ಆ ರೀತಿಯ ಉಕಾರ (ಹೃಸ್ವ ಮತ್ತು ದೀರ್ಷ ಎರಡೂ), ಸಂಸ್ಕೃತದಲ್ಲಿ ಕೇವಲ ರ, ಮತ್ತು ಲ ಈ ವರ್ಣಗಳಿಗೆ ಮಾತ್ರ ಹತ್ತುತ್ತದೆ. ಅದನ್ನೇ ಹಿಂದಿನಿಂದ ಋ,ೠ, ಲೃ, ಲೄ ಗಳಿಂದ ಸೂಚಿಸುತ್ತಿದ್ದರು. ನಿಜವಾಗಿ, ಆ ಸ್ವರಗಳಿಗೆ, ರ್ ಮತ್ತು ಲ್ ಸೇರಿರುವ ರೂಪವನ್ನೇ ಅವು ತೋರಿಸುತ್ತವೆ. ಕನ್ನಡ ವರ್ಣಮಾಲೆಯಲ್ಲಿ ಋ ಕಾರವನ್ನು ರ ದ ಆಶ್ರಯವಿಲ್ಲದೆ ಉಚ್ಚರಿಸುವುದು ಸಾಧ್ಯ ಪದ್ಧತಿ ಬರಬೇಕಿದೆ. ಆದರೆ, ಕನ್ನಡದಲ್ಲಿ ಬರುವ ಈ ಅರ್ಧ ಉಕಾರವು ಸುಮಾರಾಗಿ ಎಲ್ಲವೂ ಸಂಸ್ಕೃತ ಪದಗಳೇ ಆದ್ದರಿಂದ ಅದರ ಅಗತ್ಯವಿಲ್ಲದಿರಬಹುದು. [ ತಮಿಳಿನಲ್ಲಿರುವ ಪದಾಂತ್ಯದ (ಅರ್ಧ) ಉಕಾರವು = ಋ ಕಾರದ ಸ್ವರ, ಕನ್ನಡದಲ್ಲಿ ಪೂರ್ಣ ಉಕಾರವಾಗಿ ಮಾರ್ಪಟ್ಟಿರುವುದರಿಂದ, ಆ ಸಂದರ್ಭದಲ್ಲಿ ನಾವು ಈ ಸ್ವರವನ್ನು ಬಳಸುವುದೇ ಇಲ್ಲ)

    -ನೀಲಾಂಜನ


Leave a Reply




Email Subscription

Enter your email address to subscribe to this blog and receive notifications of new posts by email.

Blog Stats

  • 204,818 Unique hits

Visitors